×
Image

ಇಬ್ರಾಹೀಮ್ ಮುಹಮ್ಮದ್ ಅಲ್ ಜರಮೀ

ಇವರು 1966ರಲ್ಲಿ ಲಬನಾನ್ ನಲ್ಲಿ ಹುಟ್ಟಿದರು. ಅರೇಬಿಕ್ ಭಾಷೆಯಲ್ಲಿ ಮತ್ತು ಅರೇಬಿಕ್ ಸಾಹಿತ್ಯಗಳಲ್ಲಿ ಇವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಇನ್ನಿತರ ಅನೇಕ ಪದವಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹಯಾತ್ ಎಫ್. ಎಮ್. ರೇಡಿಯೋದಲ್ಲಿ ಇವರು ಪ್ರಧಾನ ಮೇಲ್ವಿಚಾರಕರಾಗಿ ಕಲಸ ಮಾಡಿದ್ದಾರೆ. ಜೋರ್ಡಾನ್ ಸಚಿವಾಲಯಕ್ಕೆ ಸೇರಿದ ದಾರುಲ್ ಕುರ್ ಆನ್ ನಲ್ಲಿಯೂ ಇವರು ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ 1990ರಿಂದ ತಜ್ವೀದ್ ಮತ್ತು ಕಿರಾಅತ್ತನ್ನು ಕಲಿಸಲಾಗುತ್ತಿದೆ. ಜೋರ್ಡಾನಿನ ಕೆಲವು ಶರೀಅತ್ ಕಾಲೇಜುಗಳಲ್ಲಿ....

Image

ಶೌಕೀ ಅಬ್ದು ಸ್ಸಾದಿಕ್ ಅಬ್ದುಲ್ ಹಮೀದ್

ಈಜಿಪ್ಟಿನ ಪಾರಾಯಣಗಾರರು

Image

ಉಮರ್ ಅಹ್ಮದ್ ಮದನಿ

ಕನ್ನಡ ಭಾಷೆಯಲ್ಲಿ ನಾಲ್ಕಕ್ಕಿಂತ ಲೂ ಹೆಚ್ಚು ಪುಸ್ತಕಗಳ ಕರ್ತ್ಹ್ರ ಹಾಗೂ 25 ಕ್ಕಿಂತ ಹೆಚ್ಚು ಪುಸ್ತಕ ಹಾಗೂ ಲೇಖನಗಳ ಅನುವಾದಕ. ಮಲಯಾಳಂ ಹಾಗೂ ಕನ್ನಡ ಭಾಷಾ ವಿಭಾಗದಲ್ಲಿ ಪ್ರಬೋಧಕನಾಗಿ ರಿಯಾದ್ ನ ಸುಲ್ತಾನ ಜಾಲಿಯಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Image

ಮುಹಮ್ಮದ್ ಹಂಝ ಪುತ್ತೂರು

ಅಲ್ ಹುದಾ ಎಂಬ ಇಸ್ಲಾಮೀ ಮಾಸಿಕದ ಪ್ರಧಾನ ಸಂಪಾದಕರಾಗಿದ್ದಾರೆ. ಪವಿತ್ರ ಖುರ್ ಆನ್ ನ ಅನುವಾದಕ , ಅನೇಕ ಪುಸ್ತಕಗಳ ಕರ್ತ್ಹ್ರ. ಅನೇಕ ಗ್ರಂಥ ಹಾಗೂ ಲೇಖನಗಳ ಅನುವಾದಕರಾಗಿದ್ದಾರೆ.