ಅಲ್ ಮಸ್ಜಿದು ನ್ನಬವೀ ಯ ಇಮಾಮ್ ಮತ್ತು ಖತೀಬ್.
ಸಅದ್ ಇಬ್ನ್ ಸಈದ್ ಅಲ್ ಗಾಮಿದೀ. ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು. ದಮ್ಮಾಮ್ ನ ಕಾನೂ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬ್.
ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ ಯವರು ಆಧುನಿಕ ಕಾಲದ ಮುಸ್ಲಿಮ್ ವಿದ್ವಾಂಸರ ಪೈಕಿ ಅಗ್ರಗಣ್ಯರು. ಹದೀಸ್ ಶಾಸ್ತ್ರದಲ್ಲಿ ಇವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಇವರು ಇಬ್ನ್ ಹಜರ್ ಅಲ್ ಅಸ್ಕಲಾನೀ, ಹಾಫಿಝ್ ಇಬ್ನ್ ಕಸೀರ್ ಮೊದಲಾದವರ ಕಾಲಘಟ್ಟವನ್ನು ಮರಳಿ ತಂದಿದ್ದಾರೆಂದು ಅನೇಕ ಮಂದಿ ಹದೀಸ್ ವಿದ್ವಾಂಸರು ಇವರ ಬಗ್ಗೆ ಹೇಳಿದ್ದಾರೆ. ಶೈಖ್ ರವರ ವೆಬ್ ಸೈಟ್ http://www.alalbany.net
ಅಬ್ದುರ್ರಹ್ಮಾನ್ ಅಸ್ಸಅದೀ: ಹಿಜರಿ 12-1-1307 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಿಜರಿ 1376 ರಲ್ಲಿ ನಿಧನ. ತಫ್ಸೀರ್, ಹದೀಸ್, ಫಿಕ್’ಹ್, ಉಸೂಲ್, ಇಸ್ಲಾಮೀ ವೈಶಿಷ್ಟ್ಯ, ವಿರೋಧಿಗಳ ಉತ್ತರ ಮೊದಲಾದ ವಿಷಯಗಳಲ್ಲಿ 30 ಕ್ಕಿಂತಲೂ ಹೆಚ್ಚು ಉಪಯುಕ್ತ ಗ್ರಂಥಗಳ ಲೇಖಕರು. http://www.binsaadi.com
ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.
ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.
ಅಬೂ ಅಬ್ದುಲ್ಲಾಹ್ ಶಂಸುದ್ದೀನ್ ಮುಹಮ್ಮದ್ ಇಬ್ನ್ ಅಬೂ ಬಕರ್ ಇಬ್ನ್ ಅಯ್ಯೂಬ್ ಇಬ್ನ್ ಸಅದ್ ಇಬ್ನ್ ಹರೀಝ್ ಇಬ್ನ್ ಮಕ್ಕೀ ಝೈನುದ್ದೀನ್. ಇಬ್ನ್ ಕಯ್ಯಿಮ್ ಎಂಬ ಹೆಸರಲ್ಲೇ ಪ್ರಸಿದ್ಧಿ. ಹಿಜರಿ 7-2-691 ರಲ್ಲಿ ಜನನ ಮತ್ತು 13-7-751 ರಲ್ಲಿ ಮರಣ.
ಅಲ್ ಮಸ್ಜಿದು ನ್ನಬವೀ ಯ ಇಮಾಮ್ ಮತ್ತು ಖತೀಬ್.
No Description
No Description