ಮೊರೊಕ್ಕೋದ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು. ಕಾಸಾಬ್ಲಾಂಕಾದ ಮಸೀದಿಯಲ್ಲಿ ಇಮಾಮ್.
ಇವರು ಡೆಮಾಸ್ಕಸ್ ನಲ್ಲಿ ಹುಟ್ಟಿದರು. ಈಗ ಇವರು ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಸ್ಸಿದ್ದೀಕ್ ಮಸೀದಿಯಲ್ಲಿ ಇಮಾಮರಾಗಿದ್ದಾರೆ.
ನಾಸಿರ್ ಇಬ್ನ್ ಅಲೀ ಇಬ್ನ್ ನಾಸಿರ್ ಅಲ್ ಕತಾಮೀ. ಇವರು ರಿಯಾದ್ ನಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಅಧ್ಯಯನದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ.
No Description
No Description
ಇವರು ಕುವೈತಿನ ಮಹಾ ಮಸೀದಿಯ ಇಮಾಮರಲ್ಲೊಬ್ಬರಾಗಿದ್ದಾರೆ.
ಅಬ್ದುಲ್ಲಾಹ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ಸುಲೈಮಾನ್ ಅಲ್ ಬಈಜಾನ್. ಇವರು ಅಲ್ ಖರ್ಜ್ ನಲ್ಲಿರುವ ಕುಲ್ಲಿಯತುಲ್ ಉಲೂಮಿ ವದ್ದಿರಾಸಾತಿಲ್ ಇನ್ಸಾನಿಯ್ಯಃದಲ್ಲಿ ಉಪನ್ಯಾಸಕರಾಗಿದ್ದಾರೆ. ಹಿ. 1434ರಲ್ಲಿ ಇವರನ್ನು ಮದೀನಾದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.
ಇರಾಕ್ ಮೂಲದ ಕುರ್ ಆನ್ ಪಾರಾಯಣಗಾರರು.
ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬರಾಗಿದ್ದರು.
ಇವರು ರಿಯಾದ್ ನಲ್ಲಿರುವ ಅದ್ದುಖೈಲ್ ಮಸೀದಿಯ ಇಮಾಮರಾಗಿದ್ದಾರೆ.