×
Image

ಅಹ್ಮದ್ ಇಬ್ನ್ ಖದಿರ್ ಅತ್ತರಾಬಿಲ್ಸೀ

ಕುವೈತ್ ನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು.

Image

ನಬೀಲ್ ಇಬ್ನ್ ಅಬ್ದುರ್ರಹೀಮ್ ಅರ್ರಿಫಾಈ

ಇವರು ಹಿ. 1398ರಲ್ಲಿ ಸೌದಿ ಅರೇಬಿಯಾದ ಜಿದ್ದದಲ್ಲಿ ಹುಟ್ಟಿದರು. ಇವರು ಅನೇಕ ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ. ತಹಲ್ಲಿಯ್ಯಃ ರಸ್ತೆಯಲ್ಲಿರುವ ಅತ್ತಕ್ವಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.

Image

ಯೂಸುಫ್ ಇಬ್ನ್ ನೂಹ್ ಅಹ್ಮದ್

ಇವರು ಮಕ್ಕಾದಲ್ಲಿ ಹುಟ್ಟಿದರು. ಮಕ್ಕಾ ಹರಮ್ ನ ಕುರ್ ಆನ್ ಕಲಿಸುವ ವಿಭಾಗದಲ್ಲಿ ಇವರು ಶಿಕ್ಷಕರಾಗಿದ್ದಾರೆ. ಇವರು ರೇಡಿಯೋಗಳಲ್ಲೂ ಕುರ್ ಆನ್ ಪಾರಾಯಣ ಮಾಡುತ್ತಾರೆ.

Image

ಮಹ್ಮೂದ್ ಅಶ್ಶೀಮೀ

ಮಹ್ಮೂದ್ ಮುಹಮ್ಮದ್ ರಶಾದ್ ಅಶ್ಶೀಮೀ. ಇವರು ಈಜಿಪ್ಟಿನವರು. ಇವರು ಕುವೈತ್ ರೇಡಿಯೋದಲ್ಲಿ ಕುರ್ ಆನ್ ಪಾರಾಯಣ ಮಾಡುತ್ತಾರೆ.

Image

ಹಾನೀ ಇಬ್ನ್ ಅಬ್ದುರ್ರಹೀಮ್ ಅರ್ರಿಫಾಈ

ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಾದ ಇವರು 1974ರಲ್ಲಿ ಹುಟ್ಟಿದರು. ಇವರು ಜಿದ್ದಾದಲ್ಲಿರುವ ಹಸನ್ ಅನಾನೀ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಇವರ ಅಧಿಕೃತ ವೆಬ್ ಸೈಟ್ : http://www.alrfaey.org

Image

ಫತ್’ಹ್ ಜಾಲಂಧರೀ

ಫತ್’ಹ್ ಮುಹಮ್ಮದ್ ಜಾಲಂಧರೀ. ಪಾಕಿಸ್ಥಾನದ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು.

Image

ಅಲ್ ಹುಸೈನೀ ಅಲ್ ಅಝಾಝೀ

ಅಲ್ ಹುಸೈನೀ ಅಸ್ಸಯ್ಯಿದ್ ಅಲೀ ಇಬ್ನ್ ಅಬ್ದುಲ್ ಗನಿಯ್ಯ್ ಅಲ್ ಅಝಾಝೀ. ಇವರು 1956ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಇವರು ಹಲವಾರು ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ.

Image

ಖಲೀಫ ಅತ್ತುನೈಜೀ

ಕುರ್ ಆನ್ ಅಧ್ಯಯನ ವಿದ್ವಾಂಸರು. ಹಲವಾರು ವಿದ್ವಾಂಸರ ಅಡಿಯಲ್ಲಿ ಕುರ್ ಆನ್ ಕಂಠಪಾಠ ಮಾಡಿದ್ದಾರೆ.

Image

ಸಲಾಹುದ್ದೀನ್ ಅಬ್ದುಲ್ ಖಾದರ್

ಚೆನ್ನೈನ ಪ್ರಸಿದ್ಧ ಸಂಸ್ಥೆಯೊಂದರಲ್ಲಿ ಶಿಕ್ಷಾರ್ಥಿಯಾಗಿದ್ದಾರೆ. ಇಸ್ಲಾಮನ್ನು ಪರಿಚಯ ಮಾಡುವ ಅನೇಕ ಕೋರ್ಸ್ ಗಳನ್ನೂ ಮಾಡಿದ್ದಾರೆ. ಕರ್ನಾಟಕದ ಪ್ರಸಿದ್ಧ ಪ್ರಬೋಧಕರಾಗಿದ್ದಾರೆ.