×
Image

ಅಬ್ದುಲ್ಲಾಹ್ ತಾಹಾ ಸರ್ಬಲ್

ಅಬ್ದುಲ್ಲಾಹ್ ತಾಹಾ ಮುಹಮ್ಮದ್ ಸರ್ಬಲ್. ಇವರು 1979ರಲ್ಲಿ ಜೋರ್ಡಾನಿನಲ್ಲಿ ಹುಟ್ಟಿದ್ದರು. ಇವರು 1999ರಿಂದಲೂ ಉಮ್ಮುಲ್ ಮೂಮಿನೀನ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.

Image

ಮುಹಮ್ಮದ್ ಇಬ್ನ್ ಸುಲೈಮಾನ್ ಅಲ್ ಮುಹೈಸಿನೀ

ಇವರು ಹಿ 1385ರಲ್ಲಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹುಟ್ಟಿದರು.

Image

ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಅಲ್ ಊಸೀ

ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಇಬ್ನ್ ಅಬ್ದುರ್ರಹ್ಮಾನ್ ಅಲ್ ಊಸೀ. ಇವರು 1980ರಲ್ಲಿ ಹುಟ್ಟಿದರು. ಇವರು ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿರುವ ಅಲ್ ಇಖ್ಲಾಸ್ ಮಸೀದಿಯಲ್ಲಿ ಶಿಕ್ಷಕರಾಗಿ ಮತ್ತು ಇಮಾಮರಾಗಿ ಕೆಲಸ ಮಾಡುತ್ತಿದ್ದಾರೆ.

Image

ಮುಹಮ್ಮದ್ ಅಬ್ದುಲ್ ಹಕೀಮ್ ಇಬ್ನ್ ಸಈದ್ ಅಲ್ ಅಬ್ದುಲ್ಲಾಹ್

ಇವರು ಮಕ್ಕಾ ಮುಕರ್ರಮಃದ ಶ್ರೇಷ್ಠ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು. ಇವರು ಸಿರಿಯಾದವರು. ಇವರು ಪಾರಾಯಣ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.

Image

ಹಸನ್ ಮುಹಮ್ಮದ್ ಸಾಲಿಹ್

ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು ಬಹೀರಃ ಜಿಲ್ಲೆಯ ಮಹ್ಮೂದಿಯ್ಯಃ ಗ್ರಾಮದವರು. ಇವರು ಕುರ್ ಆನ್ ಪಾರಾಯಣ ಕಾಲೇಜಿನಿಂದ ಪದವಿ ಪಡೆದು ಉಲೂಮು ಕುರ್ ಆನ್ ಕಾಲೇಜನ್ನು ಸೇರಿದರು. ಈಗ ಇವರು ನ್ಯೂಯಾರ್ಕ್ ನ ಇಸ್ಲಾಮೀ ಕೇಂದ್ರದಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ.

Image

ಫುಆದ್ ಅಲ್ ಖಾಮಿರೀ

ಯಮನ್ ಮೂಲದ ಕುರ್ ಆನ್ ಪಾರಾಯಣಗಾರರು. ಕತಾರ್ ನ ರಯ್ಯಾನ್ ನಲ್ಲಿರುವ ಖಾಲಿದ್ ಇಬ್ನುಲ್ ವಲೀದ್ ಮಸೀದಿಯ ಇಮಾಮ್ ಮತ್ತು ಖತೀಬ್.

Image

ಖಾಲಿದ್ ಅಬ್ದುಲ್ ಕಾಫೀ

ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಜಿದ್ದದಲ್ಲಿರುವ ಕುಲ್ಲಿಯ್ಯತುಲ್ ಮುಅಲ್ಲಿಮೀನ್ ನಿಂದ ಇವರು ಕುರ್ ಆನೀ ಅಧ್ಯಯನದ ಬ್ಯಾಚುಲರ್ ಪದವಿಯನ್ನು ಪಡೆದರು. ಜಿದ್ದದಲ್ಲಿರುವ ಮಸೀದಿಯಲ್ಲಿ ಇವರು ಇಮಾಮ್ ಆಗಿದ್ದಾರೆ.

Image

ಮುಹಮ್ಮದ್ ಸಾಲಿಹ್ ಆಲಮ್ ಶಾಹ್

ಪಾಕಿಸ್ಥಾನ ಮೂಲದ ಅತಿಸುಂದರ ಸ್ವರವನ್ನು ಹೊಂದಿರುವ ಕುರ್ ಆನ್ ಪಾರಾಯಣಗಾರರು.

Image

ಅಹ್ಮದ್ ಅಹ್ಮದ್ ನಿಐನಃ

ಇವರು 1954ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಇವರು ವೃತ್ತಿಯಲ್ಲಿ ವೈದ್ಯರು.