×
Image

ಮೀಲಾದುನ್ನಬಿ ಆಚರಿಸುವುದಕ್ಕೆ ಮುನ್ನ...! - (ಕನ್ನಡ)

ಮೀಲಾದುನ್ನಬಿ ಆಚರಣೆಯು ಇಸ್ಲಾಮೇತರ ಆಚರಣೆ. ಅದಕ್ಕೆ ಇಸ್ಲಾಂ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಅದನ್ನು ಬೆಂಬಲಿಸುವವರು ಮುಂದಿಡುವ ಪುರಾವೆಗಳು ಅದನ್ನು ಸಮರ್ಥಿಸುವುದಿಲ್ಲ.

Image

ಪ್ರವಾದಿ(ಸ)ರವರ ಜನ್ಮದಿನಾಚರಣೆಯನ್ನು ಆಚರಿಸುವುದರ ವಿಧಿ - (ಕನ್ನಡ)

ಮೌಲಿದ್ ಆಚರಣೆಯ ವಿಷಯದಲ್ಲಿ ಇಮಾಮ್ ತಾಜುದ್ದೀನ್ ಅಲ್ ಫಾಕಿಹಾನೀ ಮತ್ತು ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಎಂಬ ಇಬ್ಬರು ಮಹಾನ್ ವಿದ್ವಾಂಸರ ಅಭಿಪ್ರಾಯಗಳನ್ನು ಒಳಗೊಂಡಿರುವ ಕರಪತ್ರ.

Image

ಸಫರ್ ತಿಂಗಳು ಅಶುಭವಲ್ಲ - (ಕನ್ನಡ)

ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.