×
Image

ತೌಹೀದಿನ ನೈಜ ವಿಶ್ವಾಸ - (ಕನ್ನಡ)

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸ ಮಂಡಳಿಯ ಸದಸ್ಯರಾದ ಶೈಖ್ ಸಾಲಿಹ್ ಅಲ್ ಫೌಝಾನ್ ರವರು ರಚಿಸಿದ ಈ ಮಹತ್ವಪೂರ್ಣ ಕ್ರತಿಯು ನೈಜ ಇಸ್ಲಾಮೀ ವಿಶ್ವಾಸವನ್ನು ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಹಿರಿಯ ಮತ್ತು ಕಿರಿಯ ಶಿರ್ಕ್, ಬಿದ್ ಅತ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುತ್ತದೆ.

Image

ಲಾ ಇಲಾಹ ಇಲ್ಲಲ್ಲಾಹ್ ಎಂಬುದರ ಅರ್ಥ, ಅದರ ಆವಶ್ಯಕತೆಗಳು ಮತ್ತು ವ್ಯಕ್ತಿ ಹಾಗೂ ಸಮಾಜದಲ್ಲಿ ಅದು ಬೀರುವ ಪರಿಣಾಮಗಳು - (ಕನ್ನಡ)

ಬದುಕಿನಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಗಿರುವ ಸ್ಥಾನಮಾನ, ಅದರ ಶ್ರೇಷ್ಠತೆಗಳು, ಅದರ ಇಅರಾಬ್, ಅದರ ಸ್ಥಂಭಗಳು, ಅದರ ಶರತ್ತುಗಳು, ಅದರ ಅರ್ಥ, ಅದರ ಆವಶ್ಯಕತೆಗಳು, ಅದು ಅದನ್ನು ಉಚ್ಛರಿಸಿದವನಿಗೆ ಯಾವಾಗ ಪ್ರಯೋಜನ ನೀಡುತ್ತದೆ ಮತ್ತು ಯಾವಾಗ ಪ್ರಯೋಜನ ನೀಡುವುದಿಲ್ಲ ಮತ್ತು ಅದರ ಪರಿಣಾಮಗಳನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.

Image

ಫಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ಒಂದು ಮಾರ್ಗದರ್ಶಕ ಮಾತು - (ಕನ್ನಡ)

ಇಲ್ಮ್ ಕಲಿಯುವವರು ಮತ್ತು ಸಜ್ಜನರು ಸೇರಿದಂತೆ ಪಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ತಾವು ಹೇಳುವ ಮಾರ್ಗದರ್ಶಕ ಮಾತೇನು ಎಂಬ ಪ್ರಶ್ನೆಗೆ ಶೈಖ್ ನೀಡುವ ಉತ್ತರವನ್ನು ಈ ವೀಡಿಯೋ ಒಳಗೊಂಡಿದೆ.

Image

ಪ್ರವಾದಿ(ಸ)ರವರ ಜನ್ಮದಿನಾಚರಣೆಯನ್ನು ಆಚರಿಸುವುದರ ವಿಧಿ - (ಕನ್ನಡ)

ಮೌಲಿದ್ ಆಚರಣೆಯ ವಿಧಿಯೇನು? ಅದು ಸಮ್ಮತಾರ್ಹವೇ ಅಥವಾ ನಿಷಿದ್ಧವೇ? ಕುರ್ ಆನ್ ಮತ್ತು ಸುನ್ನತ್ತಿನ ಸಹೀಹಾದ ಪುರಾವೆಗಳ ಮೂಲಕ ಶರೀಅತ್ತಿನ ವಿಧಿಯನ್ನು ಅರಿಯಿರಿ.