×
Image

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ - (ಕನ್ನಡ)

ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.

Image

ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು - (ಕನ್ನಡ)

ಇಸ್ಲಾಂ ಖಡ್ಗದಿಂದ ಹಬ್ಬಿದೆಯೇ ? ಇದರ ವಾಸ್ತವಿಕತೆಯೇನು ? ಇದು "ಸುಜ್ಞಾನ ಮತ್ತು ಸದುಪದೇಶದಿಂದ ನೀವು ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ" ಎಂಬ ಖುರ್ ಆನಿನ ವಚನಕ್ಕೆ ವಿರುದ್ದವಾಗಲಾರದೆ? ಮೂಲಭೂತವಾದಿ ಎಂದರೆ ಯಾರು? ಹಿಂದೂ ಮತ್ತು ಕ್ರೈಸ್ತ ಗ್ರಂಥಗಳಲ್ಲಿ ದೇವನ ಏಕತ್ವದ ಹಾಗೂ ವಿಗ್ರಹಾರಾದನೆಯ ಕುರಿತು ಏನು ಹೇಳಲಾಗಿದೆ? ಇಸ್ಲಾಂನಲ್ಲಿ ಸ್ತ್ರೀಯರ ಸ್ಥಾನಮಾನ ಏನು? ಮುಂತಾದವುಗಳನ್ನು ವಿವರಿಸುವ ಭಾಷಣ.