×
Image

ಫ಼ಜ್ರ್ ನಮಾಝ್ ಪ್ರಾಮುಖ್ಯತೆ ಮತ್ತು ಶ್ರೇಷ್ಟತೆಗಳು - (ಕನ್ನಡ)

ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.

Image

ಕುಟುಂಬ ಸಂಬಂಧ ಜೋಡಣೆ: ಪರಿಕಲ್ಪನೆ, ಶ್ರೇಷ್ಠತೆಗಳು, ಶಿಷ್ಟಾಚಾರಗಳು ಮತ್ತು ವಿಧಿಗಳು. ಕುರ್’ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ - (ಕನ್ನಡ)

ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.

Image

ಪ್ರಾರ್ಥನೆಯ ಶಿಷ್ಟಾಚಾರಗಳು - (ಕನ್ನಡ)

ಝಿಕ್ರ್ ಮತ್ತು ಪ್ರಾರ್ಥನೆಗಳ ಶಿಷ್ಟಾಚಾರಗಳನ್ನು ವಿವರಿಸುವ ಕೃತಿ

Image

ದೈನಂದಿನ ಝಿಕ್ರ್’ಗಳು - (ಕನ್ನಡ)

ದೈನಂದಿನ ಝಿಕ್ರ್’ಗಳ ಸಂಗ್ರಹ

Image

ಖಂಡಿತವಾಗಿಯೂ ಈ ಕುರ್’ಆನ್ ನೇರವಾದ ಮಾರ್ಗದ ಕಡೆಗೆ ಮುನ್ನಡೆಸುತ್ತದೆ - (ಕನ್ನಡ)

ಕುರ್’ಆನಿನ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ

Image

ಮುಸ್ಲಿಮನಿಗೆ ಮುಸ್ಲಿಮನ ಮೇಲಿರುವ ಹಕ್ಕುಗಳು - (ಕನ್ನಡ)

ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲಿರುವ ಆರು ಕಡ್ಡಾಯ ಹಕ್ಕುಗಳನ್ನು ಈ ಭಿತ್ತಿಪತ್ರವು ವಿವರಿಸುತ್ತದೆ.

Image

ಕುರ್’ಆನ್ ಅನುಗ್ರಹಗಳ ದ್ವಾರ - (ಕನ್ನಡ)

ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್\’ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.

Image

ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ - (ಕನ್ನಡ)

ಈ ಭಿತ್ತಿಪತ್ರದಲ್ಲಿ " ಏಳು ವಿಭಾಗ ಅಲ್ಲಾಹು ಕಿಯಾಮತ್ ದಿನದಂದು ನೆರಳನ್ನು ನೀಡುವನು " ಎಂಬ ಹದೀಸಿನ ವಿವರಣೆಯಿದೆ.

Image

ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು - (ಕನ್ನಡ)

ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು

Image

ಬೆಳಗ್ಗೆ ಮತ್ತು ಸಂಜೆ ಹೇಳುವ ದಿಕ್ರ್‌ಗಳು - (ಕನ್ನಡ)

ಬೆಳಗ್ಗೆ ಮತ್ತು ಸಂಜೆ ಹೇಳುವ ದಿಕ್ರ್‌ಗಳು

Image

ಲುಖ್ಮಾನ್ ಅಲ್ ಹಕೀಮರ ಹಿತೋಪದೇಶಗಳು - (ಕನ್ನಡ)

ದೃಶ್ಯ ವಸ್ತುವು ಪ್ರಮುಖ ವಿಷಯವನ್ನು ಒಳಗೊಂಡಿದೆ, ಅದು *ಲುಕ್ಮಾನ್ ನಬಿ( ಅವರ ಮೇಲೆ ಅಲ್ಲಾಹನ ಶಾಂತಿ ಇರಲಿ)ಯ ಹಿತ ಉಪದೇಶಗಳು* ಉಪನ್ಯಾಸಕ, ಶೇಖ್ ಮಕ್ಸೂದ್ ಉಮ್ರಿ ನಝೀರಿ, ಕುರಾನ್ ಮತ್ತು ಸುನ್ನಾದ ಬೆಳಕಿನಲ್ಲಿ ಶೀರ್ಷಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಧರ್ಮೋಪದೇಶವನ್ನು ಮಂಗಳೂರು ಪ್ರಾಂತ್ಯದ ಮಸೀದಿಯೊಂದರಲ್ಲಿ ರೆಕಾರ್ಡ್ ಮಾಡಲಾಗಿದೆ, ಇದನ್ನು CIS ಕೇಂದ್ರ ಪ್ರಸ್ತುತಪಡಿಸಿದೆ

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.