×
Image

ಆದರಣೀಯ ಖರ್‌ಆನ್ ಹಾಗೂ ಅದರ ಕನ್ನಡ ಅರ್ಥಾನುವಾದ - (ಕನ್ನಡ)

ಆದರಣೀಯ ಖರ್‌ಆನ್ ಹಾಗೂ ಅದರ ಕನ್ನಡ ಅರ್ಥಾನುವಾದ

Image

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಭಾಷೆಯಲ್ಲಿ - (ಕನ್ನಡ)

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಭಾಷೆಯಲ್ಲಿ

Image

ಪವಿತ್ರ ಕುರ್ ಆನ್ ಕನ್ನಡ ಅರ್ಥಾನುವಾದದ ಆಂಡ್ರಾಯಿಡ್ ಆಪ್ - (ಕನ್ನಡ)

ಪವಿತ್ರ ಕುರ್ ಆನ್ ಕನ್ನಡ ಅರ್ಥಾನುವಾದವನ್ನು ಹೊಂದಿರುವ ಮೊಟ್ಟಮೊದಲ ಆಂಡ್ರಾಯಿಡ್ ಆಪ್.

Image

ಆಯತುಲ್ ಕುರ್ಸೀ ವ್ಯಾಖ್ಯಾನ - (ಕನ್ನಡ)

ಈ ಪುಸ್ತಕವು ಕುರ್ ಆನ್ ನ ಅತಿ ಮಹತ್ವಪೂರ್ಣ ಆಯತ್ ಆಗಿರುವ ಆಯತುಲ್ ಕುರ್ಸೀಯ ವ್ಯಾಖ್ಯಾನವನ್ನು ಮತ್ತು ಆ ಆಯತ್ತಿನಲ್ಲಿರುವ ಅಲ್ಲಾಹನ ನಾಮ ಮತ್ತು ವಿಶೇಷಣಗಳನ್ನು ವಿವರಿಸುತ್ತದೆ.

Image

ಖಂಡಿತವಾಗಿಯೂ ಈ ಕುರ್’ಆನ್ ನೇರವಾದ ಮಾರ್ಗದ ಕಡೆಗೆ ಮುನ್ನಡೆಸುತ್ತದೆ - (ಕನ್ನಡ)

ಕುರ್’ಆನಿನ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ

Image

ಕುರ್’ಆನ್ ಅನುಗ್ರಹಗಳ ದ್ವಾರ - (ಕನ್ನಡ)

ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್\’ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.

Image

ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ - (ಕನ್ನಡ)

ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ....

Image

ಪವಿತ್ರ ಕುರ್‌ಆನ್ ಎಂದರೇನು? - (ಕನ್ನಡ)

ಪವಿತ್ರ ಕುರ್‌ಆನ್ ಎಂದರೇನು?

Image

ವಿಸ್ಮಯಗೊಳಿಸುವ ಕುರ್ ಆನ್ - (ಕನ್ನಡ)

ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.

Image

ಹತ್ತು ಉಪದೇಶಗಳು - (ಕನ್ನಡ)

ಈ ಭಿತ್ತಿಪತ್ರವು ಕುರ್‘ಆನಿನ ಸೂರ ಅನ್ ಆಮ್ ನ 151 ರಿಂದ 153ರ ವರೆಗಿನ ಸೂಕ್ತಿಗಳಲ್ಲಿ ಅಡಗಿರುವ ಹತ್ತು ಉಪದೇಶಗಳನ್ನು ವಿವರಿಸುತ್ತದೆ.

Image

ಕುರ್ ಆನ್ - ವಿಜ್ಞಾನಿಗಳು ಕಂಡಂತೆ - (ಕನ್ನಡ)

ಕುರ್ ಆನ್ ನಲ್ಲಿರುವ ಅನೇಕ ವೈಜ್ಞಾನಿಕ ಸತ್ಯ ಸಂಗತಿಗಳನ್ನು ಆಧುನಿಕ ವಿಜ್ಞಾನವು ದೃಢೀಕರಿಸಿದೆ ಮತ್ತು ಈ ಸತ್ಯ ಸಂಗತಿಗಳು ಮುಹಮ್ಮದ್(ಸ)ರಿಗೆ ಸೃಷಿಕರ್ತನಾದ ಅಲ್ಲಾಹನಿಂದ ಮಾತ್ರ ಲಭ್ಯವಾಗಿರಲು ಸಾಧ್ಯವೆಂದು ಆಧುನಿಕ ವಿಜ್ಞಾನಿಗಳು ಒಪ್ಪಿಕೊಳ್ಳುವುದನ್ನು ಈ ವೀಡಿಯೋ ವಿವರಿಸುತ್ತದೆ.