×
Image

ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು - (ಕನ್ನಡ)

ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು

Image

ಆಕಳಿಸುವುದು ಮತ್ತು ಸೀನುವುದು - (ಕನ್ನಡ)

ಆಕಳಿಸುವಾಗ ಮತ್ತು ಸೀನುವಾಗ ಪಾಲಿಸಬೇಕಾದ ಇಸ್ಲಾಮೀ ಶಿಷ್ಟಾಚಾರಗಳನ್ನು ಈ ಪುಸ್ತಕವು ವಿವರಿಸುತ್ತದೆ.

Image

ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು - ಪರಸ್ಪರ ಸಂಬಂಧ ಸುಧಾರಣೆಗೊಳಿಸುವುದು - (ಕನ್ನಡ)

ಝಾದ್ ಗ್ರೂಪ್’ನವರ ದೃಶ್ಯ ಸರಣಿ - ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು

Image

ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು - ಆಹ್ವಾನವನ್ನು ಸ್ವೀಕರಿಸುವುದು - (ಕನ್ನಡ)

ಝಾದ್ ಗ್ರೂಪ್’ನವರ ದೃಶ್ಯ ಸರಣಿ - ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು

Image

ನಾಲಗೆಯ ವಿಪತ್ತುಗಳು - (ಕನ್ನಡ)

ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.

Image

ಆಹಾರ ಮತ್ತು ಪಾನೀಯ ಸೇವನೆಯ ಶಿಷ್ಟಾಚಾರಗಳು - (ಕನ್ನಡ)

ಶೈಖ್ ಅತ್ತುವೈಜಿರೀಯವರ ಮುಖ್ತಸರುಲ್ ಫಿಕ್ ಹಿಲ್ ಇಸ್ಲಾಮೀ ಎಂಬ ಗ್ರಂಥದಿಂದ ಆರಿಸಲಾದ ಆದಾಬುಲ್ ಅಕ್ಲಿ ವಶ್ಶುರ್ಬಿ ಎಂಬ ಅಧ್ಯಾಯದ ಅನುವಾದ.

Image

ವಿಶ್ವ ಸಹೋದರತೆ - (ಕನ್ನಡ)

ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ - (ಕನ್ನಡ)

ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.

Image

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ - (ಕನ್ನಡ)

ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.