×
Image

ಶಫಾಅತ್ ಮತ್ತು ಕರಾಮತ್ - (ಕನ್ನಡ)

ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ....

Image

ಮರಣಾನಂತರ ಜೀವನ - (ಕನ್ನಡ)

ಮರಣಾನಂತರ ಜೀವನವು ಸತ್ಯವಾಗಿದೆ ಎಂಬುದನ್ನು ಈ ಲೇಖನವು ಕುರ್ ಆನ್ ನಲ್ಲಿ ಬಂದಿರುವ ಬೌದ್ಧಿಕ ಪುರಾವೆಗಳೊಂದಿಗೆ ಸಮರ್ಥಿಸುತ್ತದೆ.

Image

ಪ್ರವಾದಿಯವರ ಕುರಿತು ಮುಸ್ಲಿಮೇತರರ ನುಡಿ - (ಕನ್ನಡ)

ಪ್ರವಾದಿಯವರ ಕುರಿತು ಮುಸ್ಲಿಮೇತರರ ನುಡಿ

Image

ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು - (ಕನ್ನಡ)

ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.

Image

ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ - (ಕನ್ನಡ)

ಈ ಭಿತ್ತಿಪತ್ರದಲ್ಲಿ " ಏಳು ವಿಭಾಗ ಅಲ್ಲಾಹು ಕಿಯಾಮತ್ ದಿನದಂದು ನೆರಳನ್ನು ನೀಡುವನು " ಎಂಬ ಹದೀಸಿನ ವಿವರಣೆಯಿದೆ.

Image

ಪ್ರವಾದಿ(ಸ)ರವರ ಜನ್ಮದಿನಾಚರಣೆಯನ್ನು ಆಚರಿಸುವುದರ ವಿಧಿ - (ಕನ್ನಡ)

ಮೌಲಿದ್ ಆಚರಣೆಯ ವಿಷಯದಲ್ಲಿ ಇಮಾಮ್ ತಾಜುದ್ದೀನ್ ಅಲ್ ಫಾಕಿಹಾನೀ ಮತ್ತು ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಎಂಬ ಇಬ್ಬರು ಮಹಾನ್ ವಿದ್ವಾಂಸರ ಅಭಿಪ್ರಾಯಗಳನ್ನು ಒಳಗೊಂಡಿರುವ ಕರಪತ್ರ.

Image

ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು - (ಕನ್ನಡ)

ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು

Image

ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ - (ಕನ್ನಡ)

ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ . ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ....

Image

ಪ್ರವಾದಿ(ಸ)ರವರ ಜನ್ಮದಿನಾಚರಣೆಯನ್ನು ಆಚರಿಸುವುದರ ವಿಧಿ - (ಕನ್ನಡ)

ಮೌಲಿದ್ ಆಚರಣೆಯ ವಿಧಿಯೇನು? ಅದು ಸಮ್ಮತಾರ್ಹವೇ ಅಥವಾ ನಿಷಿದ್ಧವೇ? ಕುರ್ ಆನ್ ಮತ್ತು ಸುನ್ನತ್ತಿನ ಸಹೀಹಾದ ಪುರಾವೆಗಳ ಮೂಲಕ ಶರೀಅತ್ತಿನ ವಿಧಿಯನ್ನು ಅರಿಯಿರಿ.