×
Image

ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು - (ಕನ್ನಡ)

ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು

Image

ಮಹಿಳೆಯರ ನೈಸರ್ಗಿಕ ರಕ್ತದ ನಿಯಮಗಳು - (ಕನ್ನಡ)

ಮಹಿಳೆಯರ ನೈಸರ್ಗಿಕ ರಕ್ತದ ನಿಯಮಗಳು

Image

ಲುಖ್ಮಾನ್ ಅಲ್ ಹಕೀಮರ ಹಿತೋಪದೇಶಗಳು - (ಕನ್ನಡ)

ದೃಶ್ಯ ವಸ್ತುವು ಪ್ರಮುಖ ವಿಷಯವನ್ನು ಒಳಗೊಂಡಿದೆ, ಅದು *ಲುಕ್ಮಾನ್ ನಬಿ( ಅವರ ಮೇಲೆ ಅಲ್ಲಾಹನ ಶಾಂತಿ ಇರಲಿ)ಯ ಹಿತ ಉಪದೇಶಗಳು* ಉಪನ್ಯಾಸಕ, ಶೇಖ್ ಮಕ್ಸೂದ್ ಉಮ್ರಿ ನಝೀರಿ, ಕುರಾನ್ ಮತ್ತು ಸುನ್ನಾದ ಬೆಳಕಿನಲ್ಲಿ ಶೀರ್ಷಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಧರ್ಮೋಪದೇಶವನ್ನು ಮಂಗಳೂರು ಪ್ರಾಂತ್ಯದ ಮಸೀದಿಯೊಂದರಲ್ಲಿ ರೆಕಾರ್ಡ್ ಮಾಡಲಾಗಿದೆ, ಇದನ್ನು CIS ಕೇಂದ್ರ ಪ್ರಸ್ತುತಪಡಿಸಿದೆ

Image

ಹಿಜಾಬ್ : ಮುಸ್ಲಿಮ್ ಮಹಿಳೆಯರ ಪ್ರತಿಕ್ರಿಯೆಗಳು - (ಕನ್ನಡ)

ಈ ಕರಪತ್ರವು ಇಸ್ಲಾಮಿನ ಹಿಜಾಬ್ ಎಂದರೇನೆಂದು ವಿವರಿಸುತ್ತದೆ. ಹಿಜಾಬ್ ಎಂಬುದು ಮಹಿಳೆಯ ಮೇಲಿರುವ ದಬ್ಬಾಳಿಕೆಯಲ್ಲ. ಬದಲಾಗಿ ಅದು ಅಲ್ಲಾಹನಿಗಿರುವ ಆಜ್ಞಾಪಾಲನೆಯಾಗಿದೆ, ಸಭ್ಯತೆಯಾಗಿದೆ, ಸುರಕ್ಷೆಯಾಗಿದೆ. ಆಕೆಗೆ ಮತ್ತು ಇತರರಿಗೂ ಒಂದು ಗೌರವವಾಗಿದೆ.

Image

ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು - (ಕನ್ನಡ)

ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.

Image

ಗಡ್ಡ ಬೋಳಿಸುವುದರ ವಿಧಿ - (ಕನ್ನಡ)

ಗಡ್ಡ ಬೋಳಿಸುವುದರ ಬಗ್ಗೆ ಸಲಫೀ ಉಲಮಾಗಳ ಮತ್ತು ಮದ್ ಹಬ್ ಗಳ ಉಲಮಾಗಳ ಅಭಿಪ್ರಾಯಗಳನ್ನು ಈ ಲೇಖನವು ಒಳಗೊಂಡಿದೆ.

Image

ಭ್ರೂಣದ ಲಿಂಗ ನಿರ್ಧಾರ - (ಕನ್ನಡ)

ಭ್ರೂಣಶಾಸ್ತ್ರದ ಬಗ್ಗೆ ಮತ್ತು ಭ್ರೂಣದ ಲಿಂಗ ನಿರ್ಧಾರದ ಬಗ್ಗೆ ಹದೀಸ್ ಗಳಲ್ಲಿ ಬಂದಿರುವುದನ್ನು ಆಧುನಿಕ ವಿಜ್ಞಾನವು ದೃಢೀಕರಿಸುತ್ತದೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.

Image

ಮಗು ಜನಿಸಿದರೆ - (ಕನ್ನಡ)

ಈ ಲೇಖನವು ಅದಾನ್’ ಮತ್ತು ಇಕಾಮತ್, ಹೆಸರಿಡುವುದು ಮುಂತಾದ ಮಗುಜನಿಸಿದರೆ ಪಾಲಿಸಬೇಕಾದ ವಿಧಿಗಳ ಕುರಿತು ಹಾಗೂ ಪೋಷಕರು ಗಮನಿಸಬೇಕಾದ ಕೆಲವು ವಿಷಯಗಳನ್ನು ಕುರಿತು ವಿವರಿಸುತ್ತದೆ.