×
Image

ಅಲ್ ಉಸೂಲು ಸ್ಸಲಾಸ (ಮೂರು ಮೂಲಭೂತ ನಿಯಮಗಳು) - (ಕನ್ನಡ)

ಇದು ಇಮಾಮ್ ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ (ರಹಿಮಹುಲ್ಲಾಹ್) ರಚಿಸಿದ ಸಂಕ್ಷಿಪ್ತವಾದ ಮತ್ತು ಅಮೂಲ್ಯವಾದ ಕೃತಿಯಾಗಿದೆ. ಮನುಷ್ಯನು ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಅಲ್ಲಾಹನನ್ನು ಅರಿಯುವುದು, ಅವನು ಆದೇಶಿಸಿದ ವಿವಿಧ ಆರಾಧನೆಗಳ ಬಗ್ಗೆ ಅರಿಯುವುದು, ಇಸ್ಲಾಮ್ ಧರ್ಮವನ್ನು ಅರಿಯುವುದು, ಧರ್ಮದ ವಿವಿಧ ಹಂತಗಳನ್ನು ಮತ್ತು ಅವುಗಳ ಸ್ಥಂಭಗಳನ್ನು ಅರಿಯುವುದು, ಪ್ರವಾದಿ(ಸ)ರವರ ಬಗ್ಗೆ ಅರಿಯುವುದು, ಅವರ ಜೀವನದ ಬಗ್ಗೆ ಮತ್ತು ಅವರನ್ನು ಕಳುಹಿಸಿದ್ದಕ್ಕಿರುವ ಹಿಕ್ಮತ್ತನ್ನು ಅರಿಯುವುದು, ಪುನರುತ್ಥಾನದಲ್ಲಿರುವ ವಿಶ್ವಾಸ....

Image

ವಿದ್ಯಾರ್ಜನೆ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಕಡ್ಡಾಯವಾಗಿದೆ - (ಕನ್ನಡ)

ಪ್ರವಾದಿ ಮುಹಮ್ಮದ್ (ಸ) ರ ಒಂದು ವಚನವನ್ನು ವಿವರಿಸುವ ಭಿತ್ತಿಚಿತ್ರ

Image

ಭಿನ್ನಾಭಿಪ್ರಾಯದ ವಿಷಯಗಳಲ್ಲಿರುವ ಮಧ್ಯಮ ಮಾರ್ಗ - (ಕನ್ನಡ)

ಉಲಮಾಗಳು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಮುಸ್ಲಿಮನೊಬ್ಬನ ನಿಲುವು ಏನಾಗಿರಬೇಕು ಎಂಬ ಮಧ್ಯಮ ಮಾರ್ಗವನ್ನು ಮತ್ತು ಸತ್ಯವನ್ನು ಅರಸುವ ತವಕದಲ್ಲಿ -ದೇಹೇಚ್ಛೆಯನ್ನು ಅನುಸರಿಸಿಯಲ್ಲ- ಇಜ್ತಿಹಾದ್ ಮಾಡಿ ಬಿದ್ ಅತ್ ನಲ್ಲಿ ಬಿದ್ದ ವ್ಯಕ್ತಿಯನ್ನು ನೂತನವಾದಿಯೆಂದು ಕರೆಯಬಾರದು ಎಂಬ ತತ್ವವನ್ನು ಈ ಲೇಖನವು ವಿವರಿಸುತ್ತದೆ.