ಹಿಂದೂ ವ್ಯಕ್ತಿ ಕೇಳುತ್ತಾನೆ: ಯಾವುದು ಶ್ರೇಷ್ಠ? ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ? ಯಾಕೆ?
أعرض المحتوى باللغة العربية
ಇಸ್ಲಾಂ ಧರ್ಮವು ಹಿಂದೂ ಧರ್ಮಕ್ಕಿಂತಲೂ ಶ್ರೇಷ್ಠವೆನ್ನುವುದಕ್ಕೆ ಸ್ಪಷ್ಟವಾದ ತೃಪ್ತಿಕರವಾದ ಉತ್ತರವು ಈ ಕೃತಿಯಲ್ಲಿದೆ, ಹಿಂದೂ ವ್ಯಕ್ತಿಯೊಬ್ಬ ಶೈಖರೊಂದಿಗೆ ಯಾವುದು ಶ್ರೇಷ್ಠ ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ ಎಂದು ಕೇಳಿದಾಗ ಅದಕ್ಕೆ ಶೈಖ್ ರವರು ಬೌದ್ಧಿಕ ಮತ್ತು ಧಾರ್ಮಿಕ ಪುರಾವೆಗಳ ಮೂಲಕ ಜಗತ್ತಿನ ಇತರೆಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠವೆಂದು ಮತ್ತು ಮಾನವ ಮೋಕ್ಷಕ್ಕೆ ಅದರ ಹೊರತು ಬೇರೆ ದಾರಿಯಿಲ್ಲವೆಂದು ಸಾಬೀತು ಪಡಿಸುತ್ತಾರೆ.