ಧರ್ಮ ಮಾನವನ ಒಳಿತಿಗಾಗಿ

أعرض المحتوى باللغة العربية anchor

translation ಲೇಖನ : ಉಮರ್ ಶರೀಫ್ ಬೆಂಗಳೂರು
1

ಧರ್ಮ ಮಾನವನ ಒಳಿತಿಗಾಗಿ

244.5 MB MP4
2

ಧರ್ಮ ಮಾನವನ ಒಳಿತಿಗಾಗಿ

0 B YOUTUBE

ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.