ಕುಟುಂಬ ಸಂಬಂಧ ಜೋಡಣೆ: ಪರಿಕಲ್ಪನೆ, ಶ್ರೇಷ್ಠತೆಗಳು, ಶಿಷ್ಟಾಚಾರಗಳು ಮತ್ತು ವಿಧಿಗಳು. ಕುರ್’ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ
أعرض المحتوى باللغة العربية
ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.