ತೌಹೀದ್: ಅರ್ಥ ಮತ್ತು ವಿವರಣೆ

أعرض المحتوى باللغة العربية anchor

translation ಲೇಖನ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್
1

ತೌಹೀದ್: ಅರ್ಥ ಮತ್ತು ವಿವರಣೆ

1.1 MB PDF

ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.

ವರ್ಗೀಕರಣಗಳು