ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ

أعرض المحتوى باللغة العربية anchor

translation ಲೇಖನ : ಅಬ್ದುಲ್ ಮಜೀದ್. ಎಸ್. ಎಂ
1

ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ

783.9 KB PDF

ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ . ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ ನಾನು ನಿಮ್ಮ ದೀನನ್ನು ನಿಮಗೋಸ್ಕರ ಪೂರ್ತಿಗೊಳಿಸಿದ್ದೇನೆ". ಅಂದು ಇಲ್ಲದಂತಹ ದೀನ್ ಇಂದು ದೀನ್ ಆಗಲು ಸಾಧ್ಯವಿಲ್ಲ.

ವರ್ಗೀಕರಣಗಳು