ಹಿಂದೂ ವ್ಯಕ್ತಿ ಕೇಳುತ್ತಾನೆ: ಯಾವುದು ಶ್ರೇಷ್ಠ? ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ? ಯಾಕೆ?
ಇಸ್ಲಾಂ ಧರ್ಮವು ಹಿಂದೂ ಧರ್ಮಕ್ಕಿಂತಲೂ ಶ್ರೇಷ್ಠವೆನ್ನುವುದಕ್ಕೆ ಸ್ಪಷ್ಟವಾದ ತೃಪ್ತಿಕರವಾದ ಉತ್ತರವು ಈ ಕೃತಿಯಲ್ಲಿದೆ, ಹಿಂದೂ ವ್ಯಕ್ತಿಯೊಬ್ಬ ಶೈಖರೊಂದಿಗೆ ಯಾವುದು ಶ್ರೇಷ್ಠ ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ ಎಂದು ಕೇಳಿದಾಗ ಅದಕ್ಕೆ ಶೈಖ್ ರವರು ಬೌದ್ಧಿಕ ಮತ್ತು ಧಾರ್ಮಿಕ ಪುರಾವೆಗಳ ಮೂಲಕ ಜಗತ್ತಿನ ಇತರೆಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠವೆಂದು ಮತ್ತು ಮಾನವ ಮೋಕ್ಷಕ್ಕೆ ಅದರ ಹೊರತು ಬೇರೆ ದಾರಿಯಿಲ್ಲವೆಂದು ಸಾಬೀತು ಪಡಿಸುತ್ತಾರೆ.
ಐಟಂನ ಅನುವಾದಗಳು
ವರ್ಗೀಕರಣಗಳು
- ಹಿಂದೂ ಧರ್ಮ << ಧರ್ಮಗಳು ಮತ್ತು ಪಂಥಗಳು << ವಿಶ್ವಾಸ
- ಸಾಮಾನ್ಯ ವಿಷಯಗಳ ಫತ್ವಾಗಳು << ಫತ್ವಾಗಳು << ಕರ್ಮಶಾಸ್ತ್ರ
- ಇಸ್ಲಾಂ ಧರ್ಮದ ಸೌಂದರ್ಯ ಮತ್ತು ಶ್ರೇಷ್ಠತೆಗಳು << ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು << ಅಲ್ಲಾಹನ ಧರ್ಮಕ್ಕೆ ಆಮಂತ್ರಿಸುವುದು
- ಹಿಂದೂಗಳನ್ನು ಆಮಂತ್ರಿಸುವುದು << ಮುಸ್ಲಿಮೇತರರನ್ನು ಇಸ್ಲಾಮ್ ಧರ್ಮಕ್ಕೆ ಆಮಂತ್ರಿಸುವುದು << ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು << ಅಲ್ಲಾಹನ ಧರ್ಮಕ್ಕೆ ಆಮಂತ್ರಿಸುವುದು
- ಮುಸ್ಲಿಮೇತರರಿಗೆ ಇಸ್ಲಾಂ ಧರ್ಮದ ಪರಿಚಯ << ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು << ಅಲ್ಲಾಹನ ಧರ್ಮಕ್ಕೆ ಆಮಂತ್ರಿಸುವುದು